¡Sorpréndeme!

Ambareesh : ರಮ್ಯಾಗೆ ಶ್ರದ್ದಾಂಜಲಿ ಅರ್ಪಿಸುತ್ತಿದ್ದಾರೆ ಮಂಡ್ಯದ ಜನತೆ | Oneindia Kannada

2018-11-27 577 Dailymotion

Mandya people are annoyed with Kannada Actress, Congress Politician Ramya for not paying last respect to Ambareesh. Now Mandya people expressed condolences to Ramya, Kannada Actress, Congress Politician Ramya for missing Ambareesh's last rites.
ವಿವಾದಗಳಿಗೂ ರಮ್ಯಾಗೂ ಒಂಥರಾ ಬಿಡಿಸಲಾರದ ನಂಟು. ಚಿತ್ರರಂಗದಲ್ಲಿ ವಿವಾದಗಳಿಂದ ಸದ್ದು ಸುದ್ದಿ ಮಾಡಿದ ರಮ್ಯಾ ಮೇಡಂ ರಾಜಕೀಯಕ್ಕೆ ಧುಮುಕಿದ ಮೇಲೂ ವಿವಾದಗಳ ಕೇಂದ್ರಬಿಂದು ಆಗಿದ್ದಾರೆ. ಈ ಎಲ್ಲದರ ನಡುವೆ ಅಂಬರೀಶ್ ರವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ರಮ್ಯಾ ಹಾಜರ್ ಆಗಲಿಲ್ಲ. ಮಂಡ್ಯದ ಗಂಡಿಗೆ ಅಂತಿಮ ನಮನ ಸಲ್ಲಿಸಲು ಬಾರದ ರಮ್ಯಾ ವಿರುದ್ಧ ಜನತೆ ಆಕ್ರೋಶಗೊಂಡಿದ್ದಾರೆ. ಮಂಡ್ಯ ಮತ್ತು ಅಂಬರೀಶ್ ಬಗ್ಗೆ ಕೃತಜ್ಞತೆ ಇಲ್ಲದ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.